ವಚನ - 333     
 
ಕೋತಿಗೆ ಗುಣವಿಲ್ಲ; ಮಾತಿಗೆ ಕೊನೆಯಿಲ್ಲ | ಸೋತು ಹೋದವಗೆ ಸುಖವಿಲ್ಲ; ಅರಿದಗೆ | ಜಾತಿಯೇ ಇಲ್ಲ; ಸರ್ವಜ್ಞ