ವಚನ - 337     
 
ಹೇಲು ಮೈಗ್ಹತ್ತಿದಾ ಬಾಲನಂತಿರಬೇಕು | ಜಾಲದ ಭ್ರಮೆಗೊಳಬೀಳದ ಜ್ಞಾನಿಯು | ಶೂಲಿಯಂತಕ್ಕು ಸರ್ವಜ್ಞ