ವಚನ - 338     
 
ಕಪ್ಪರದಲುಂಬುವರು ಒಪ್ಪರದಿ ನಡೆಯುವರು | ತಪ್ಪಿದರೆ ಹಲ್ಲ ಕಳೆವರು;ಮಹಾತ್ಮರ | ಒಪ್ಪವಂ ನೋಡ! ಸರ್ವಜ್ಞ