ವಚನ - 346     
 
ತನ್ನ ತಾನರಿದಾತ ತನ್ನ ಜ್ಞಾನದೊಳಡಗಿ | ತನ್ನ ಬಂಧು ಗಳ ನೆರೆದೊರೆದು ಪರಬೊಮ್ಮ-| ದುನ್ನತಿಯೊಳಿಹನು ಸರ್ವಜ್ಞ