ವಚನ - 345     
 
ಏನಾದಡೇನಯ್ಯ ತಾನಾಗದಿರುವನಕ | ತಾನಾಗಿ ತನ್ನ ನರಿದಿಪ್ಪ ಜ್ಞಾನಿಯು | ಏನಾದಡೇನು ಸರ್ವಜ್ಞ