ವಚನ - 363     
 
ಕೋಟಿಯನು ಕೊಟ್ಟರೂ ಕೂಟಕರ್ಮಿಯಹೊಲ್ಲ | ನೋಟದಿ ನಿಜವನರಿವ ಸುಜ್ಞಾನಿಯ | ಕೂಟವೇ ಲೇಸು ಸರ್ವಜ್ಞ