ವಚನ - 364     
 
ಬಂಧನವ ಮಾಡಿದರು ಸಂದಜ್ಞಾನಿಯೆ ಲೇಸು | ಹೊಂದಿ ಸಾಸಿರವ ಕೊಟ್ಟರೂ ಕರ್ಮಿಯ | ದಂದುಗವೆ ಬೇಡ ಸರ್ವಜ್ಞ