ವಚನ - 368     
 
ಬೊಮ್ಮವನು ಅರಿದಿಹರೆ ಬಿಮ್ಮಗಿದ್ದಿರಬೇಕು | ಸುಮ್ಮನೆ ಬೊಮ್ಮವ ಬೊಗಳಲು ಬರಡಾದ | ಎಮ್ಮೆ ಕರೆದಂತೆ ಸರ್ವಜ್ಞ