ವಚನ - 369     
 
ಬೊಮ್ಮವನು ಅರಿಯದಲೆ ಕರ್ಮವನು ಬಿಟ್ಟಿಹರೆ | ಹೆಮ್ಮೆಲಿ ಹೆರನ ಹೊಡೆಯಲು ಹಿಡಿದವನು | ಗುಮ್ಮಿ ಕೊಂಡಂತೆ ಸರ್ವಜ್ಞ