ಉಡಿಗೆಯನು ಉಡಬಹುದು ಜಡೆಯಕಟ್ಟಲುಹುದು |
ಬಿಡದೆ ವಿರಕ್ತಿಯೊಳಿರಬಹುದು ಬೊಮ್ಮವ |
ಹಿಡಿಯಲಳವಲ್ಲ ಸರ್ವಜ್ಞ
Music
Courtesy:
Transliteration
Uḍigeyanu uḍabahudu jaḍeyakaṭṭaluhudu |
biḍade viraktiyoḷirabahudu bom'mava |
hiḍiyalaḷavalla sarvajña
ಶಬ್ದಾರ್ಥಗಳು
ಉಡಿಗೆ = ಕಾವಿವಸ್ತ್ರ ; ಹಿಡಿಯಲಳವಲ್ಲ = ಗ್ರಹಿಸ ಸಾಧ್ಯವಲ್ಲ;