ವೇದಶಾಸ್ತ್ರಗಮವ |ನೋದಿದೊಡೆ ಫಲವೇನು |
ವೇದಿಸುವ ಚಿತ್ತ ಸಮರಸವಿಲ್ಲದೊಡೆ |
ಬೂದಿಯಲಿ ಹೋಮ ಸರ್ವಜ್ಞ
Music
Courtesy:
Transliteration
Vēdaśāstragamava |nōdidoḍe phalavēnu |
vēdisuva citta samarasavilladoḍe |
būdiyali hōma sarvajña
ಶಬ್ದಾರ್ಥಗಳು
ವೇದಿಸುವ = ಸದಸದ್ವಿವೇಕವನ್ನು ತಿಳಿಸುವ;