ವಚನ - 374     
 
ಕೋಟಿಗೀತವನೋದಿ ಪಾಠಯ್ಸಿ ಫಲವೇನು | ಕೂಟಸ್ಥನಲ್ಲದವನೋದು ಗಿಳಿಕಲಿತ | ಪಾಠದಂತಕ್ಕು ಸರ್ವಜ್ಞ