ವಚನ - 383     
 
ಅರವೆಂಬುದಾತ್ಮಂಗೆ ನೆರೆ ನಿಜದ ಕಾಣಿಕೆಯು | ಅರಿದಾತನರಿವ ಮರೆದಡೆ ನಯನವ-| ನಿರಿದು ಕೊಂಡಂತೆ ಸರ್ವಜ್ಞ