ವಚನ - 384     
 
ಎಲ್ಲವನು ಬಲ್ಲಡೇ ಬಲ್ಲೆನೆಂದೆನಬೇಕು | ಅಲ್ಲಲ್ಲಿ ಗೊಂದನರಿದುಲಿಯೆ ಬಲುಮೆಗೆ | ಕಲ್ಲು ಹೊತ್ತಂತೆ ಸರ್ವಜ್ಞ