ವಚನ - 389     
 
ಧ್ಯಾನದಾ ಹೊಸಬುತ್ತಿ ಮೌನದಾ ತಿಳಿದುಪ್ಪ | ಸ್ವಾನುಭವವೆಂಬ ಬೆಳಗಿನಾ ಜೋತಿಯ -| ಜ್ಞಾನವಂ ಸುಡುಗು ಸರ್ವಜ್ಞ