ವಚನ - 390     
 
ಗೊಬ್ಬರದೊಳಿಹ ಕಿಡಿಯ ಒಬ್ಬರರಿಯದೆ ಹೊತ್ತಿ | ಗೊಬ್ಬರವು ಬೂದಿಯಪ್ಪಂದಜ್ಞಾನದ-| ಮಬ್ಬೆಲ್ಲ ಕೆಡುಗು ಸರ್ವಜ್ಞ