ವಚನ - 397     
 
ಕತ್ತಲೆಯಠಾವಿಂಗೆ ಉತ್ತಮವು ಜೋತಿ ತಾ | ಮತ್ತೆ ಪ್ರಜ್ವಲಿಸುವಾ ಠಾವು ಬೆಳಗಲ-| ತ್ಯುತ್ತಮವಕ್ಕು ಸರ್ವಜ್ಞ