ವಚನ - 398     
 
ಯೋನಿಜರು ಯೋಗಿಯನು ಹೀನವೆನ್ನುವದೇನು | ಆನಂದಸ್ಥಾನದೊಳಿರಲು ಯೋಗಿಯ| ಮಾನ ಘನವಹುದು ಸರ್ವಜ್ಞ