ವಚನ - 402     
 
ಅಷ್ಟದಳ ಕಮಲದಲಿ ಕಟ್ಟಿ ತಿರುಗುವ ಹಂಸ | ಮೆಟ್ಟುವಾದಳದ ನಡುವಿನಲಿರುವುದನು | ಮುಟ್ಟುವನೆ ಯೋಗಿ| ಸರ್ವಜ್ಞ