ವಚನ - 401     
 
ದಾಸಿಯಾ ಕೊಡದಂತೆ ಸೂಸುತಿಪ್ಪುದುಯೋಗ | ದಾಸಿ ಪರಪುರುಷನಾಶಿಸಿ ನಗಲದು | ಬೀಸಿಬಿದ್ದಂತೆ ಸರ್ವಜ್ಞ