ವಚನ - 414     
 
ಮುಟ್ಟಿನಾ ಹೊಲೆಯೊಳಗೆ ಹುಟ್ಟಿಹನು ಶಿವಯೋಗಿ | ಮುಟ್ಟದು ಮಲಿನ ವಾರಿಯನು! ಆ ಹೊಲೆಯ | ಸುಟ್ಟೊರಸಿ ಕಳೆದ! ಸರ್ವಜ್ಞ