ವಚನ - 415     
 
ಆಶೆಯಾ ಬಾವುಗನ ರೋಷದುರಗನ ಕಳೆದು | ಮಾಸಿದುದ ಮಡಿದು ಮಾಡಿದಾಯೋಗಿಯು | ಶಾಶ್ವತನಕ್ಕು ಸರ್ವಜ್ಞ