ವಚನ - 417     
 
ರಾಗವಿದ್ದರೆ ಭೋಗ ಭೋಗವಿದ್ದರೆ ರಾಗ | ರಾಗದಿ ಸಕಲ ಸಂಪದವು ಜಗದಿವಿ-| ರಾಗವೇಯೋಗ ಸರ್ವಜ್ಞ