ವಚನ - 418     
 
ಹಮ್ಮು ಎಂಬುವಕಿಚ್ಚು ಒಮ್ಮಲೇ ನಂದುವುದೆ? | ಬೊಮ್ಮ ಹರಿಬೆಂದು ಜಗಬೆಂದುದಾಕಿಚ್ಚ | ಗುಮ್ಮಿಹನೆ ಯೋಗಿ ಸರ್ವಜ್ಞ