ವಚನ - 424     
 
ವೇದವೇ ಮೊಲೆ ನಾಲ್ಕು ನಾದವೇ ನೊರೆವಾಲು | ಸಾಧಿಸಿಯುಂಬ ಶಿವಯೋಗಿಗಲ್ಲದೆ | ವಾದಿಗಳಿಗುಂಟೆ? ಸರ್ವಜ್ಞ