ವಚನ - 425     
 
ಓದಿ ಬೂದಿಯ ಪೂಸಿ ತೇದು ಕಾವಿಯ ಹೊದೆದು | ಹೋದಾತ ಯೋಗಿಯೆನಬೇಡ! ಇಂದ್ರಿಯವ | ಕಾದಾತ ಯೋಗಿ! ಸರ್ವಜ್ಞ