ಅಂಬರದೊಳಾಭಾವಿ ತುಂಬಿತುಳುಕುತಲಿಹುದು |
ಉಂಬರೆ ದಾರಿ ಸರಲವಿಂದ್ರಿಯವನರಿ-|
ದುಂಬುವನೆ ಯೋಗಿ! ಸರ್ವಜ್ಞ
Music
Courtesy:
Transliteration
Ambaradoḷābhāvi tumbituḷukutalihudu |
umbare dāri saralavindriyavanari-|
dumbuvane yōgi! Sarvajña
ಶಬ್ದಾರ್ಥಗಳು
ಇಂದ್ರಿಯವ+ಅರಿ = ತಿಕ್ಕು, ಕೊಲ್ಲು;