ವಚನ - 428     
 
ಮಾಳಿಗೆಯ ಮನೆಯಾಗಿ ಮೇಳ ದ್ಹೆಂಡತಿಯಾಗಿ | ಹೋಳಿಗೆ ತುಪ್ಪ ಉಣಲಾಗಿ ಇಂದ್ರಿತ್ವ | ತಾಳಿದನೆ ಯೋಗಿ ಸರ್ವಜ್ಞ