ಒಡಲು ತಾನಳಿವಲ್ಲಿ ಮಡದಿಯರು ಮಡವಲ್ಲಿ |
ತಡೆಯೆಡರು ನಿಂದೆ ಬರುವಲ್ಲಿ ಸಮತೆಯ |
ಬಿಡದಿಹನೆ ಯೋಗಿ ಸರ್ವಜ್ಞ
Music
Courtesy:
Transliteration
Oḍalu tānaḷivalli maḍadiyaru maḍavalli |
taḍeyeḍaru ninde baruvalli samateya |
biḍadihane yōgi sarvajña
ಶಬ್ದಾರ್ಥಗಳು
ಎಡರು = ವಿಪತ್ತು; ಒಡಲು ಅಳಿ = ರೋಗ ಮರಣಾದಿಗಳು ಸಂಭವಿಸು; ಕಷ್ಟ ಸಮತೆ = ಸಮತ್ವ ಸೈರಣೆ; ತಡೆ = ವಿಘ್ನ;