ವಚನ - 430     
 
ವೇದ ಕರ್ಪುರಬೂದಿ ಓದೊಂದು ಲೇಪನವು | ವಾದ ವಿವಾದದೊಳಿರಬೇಡ ಪರಮನ | ಸ್ವಾದಿಪನೆಯೋಗಿ ಸರ್ವಜ್ಞ