ವಚನ - 432     
 
ಆತುಮದ ನೆಲೆಯನ್ನು ಚೇತನದ ಬೊಮ್ಮವನು | ಜೋತಿಯಿದ್ದೆಡೆಯ ನೀತಿಯಲಿ ನೆರೆಬಲ್ಲ-| ಡಾತನೇ ಯೋಗಿ ಸರ್ವಜ್ಞ