ಇಪ್ಪತ್ತು ಐಯ್ದುಗಳ ತಪ್ಪಿದಲೆ ತಿಳಿದು ತಾ |
ಬಪ್ಪ ಕರ್ಮಗಳ ಬದಿಗೊತ್ತಿ ಬೊಮ್ಮನೊಳ-|
ಗಿಪ್ಪವನೆಯೋಗಿ ಸರ್ವಜ್ಞ
Music
Courtesy:
Transliteration
Ippattu aiydugaḷa tappidale tiḷidu tā |
bappa karmagaḷa badigotti bom'manoḷa-|
gippavaneyōgi sarvajña
ಶಬ್ದಾರ್ಥಗಳು
ಒಪ್ಪ ಕರ್ಮಗಳ ಬದಿಗೊತ = ಕರ್ಮಠ ಮಾರ್ಗವನ್ನು ತ್ಯಜಿಸಿ ; ಒಳಗಿಪ್ಪವನೆ = ಅನುಭವ ಜ್ಞಾನವುಂಟಾದವನೆ;