ವಚನ - 434     
 
ಆತುಮದ ಬಣ್ಣವನು ಮಾತಿನಾ ಭೇದವನು | ಆತು ಕೊಂಡರಿತು ಜೋತಿಯೊಳು ನೆರೆಬೆರೆ-| ದಾತನೇ ಯೋಗಿ ಸರ್ವಜ್ಞ