ವಚನ - 436     
 
ಮಂಡೆಬೋಳಿಸಿಕೊಂಡು ತುಂಡುಗಂಬಳಿಹೊದೆದು | ಹಿಂಡನಗಲಿದ ಗಜದಂತೆ ಇಪ್ಪವರ | ಕಂಡು ನಂಬುವುದು ಸರ್ವಜ್ಞ