ಪಕ್ಷಿಗೆ ಸ್ವರಚಂದ ಕುಕ್ಷಿಗಶನವು ಚಂದ |
ನಕ್ಷತ್ರಚಂದ ಗಗನಕ್ಕೆ ಯೋಗಿಗೆ |
ಭಿಕ್ಷವೇ ಚಂದ ಸರ್ವಜ್ಞ
Music
Courtesy:
Transliteration
Pakṣige svaracanda kukṣigaśanavu canda |
nakṣatracanda gaganakke yōgige |
bhikṣavē canda sarvajña
ಶಬ್ದಾರ್ಥಗಳು
ಆತನ = ಕೂಳು, ಆಹಾರ; ಕುಕ್ಷಿ = ಹೊಟ್ಟೆ; ಪಕ್ಷಿ = ಕೋಕಿಲೆ;