ವಚನ - 441     
 
ಕರದಿ ಕಪ್ಪರವುಂಟು ಹಿರಿದೊಂದು ನಾಡುಂಟು | ಹರನೆಂಬ ದೈವ ನಮಗುಂಟು, ತಿರಿವರಿಂ | ಸಿರವಂತರಾರು? ಸರ್ವಜ್ಞ