ವಚನ - 442     
 
ಸಾವಿಂಗೆ ಸಮತಿಂಗೆ ಆವುದಂತರವಯ್ಯ? | ಸಾವು ತಾಸಮತೆಯೊಳಗಲ್ಲ; ಕೋಪವ | ಕಾವುದೇ ಸಮತೆ; ಸರ್ವಜ್ಞ