ಕಾಸಿಯಾ ನುಡಿಬೇಡ ಕ್ಲೇಶದಲಿ ಕೆಡಬೇಡ |
ಸಾಸಿರದಜಡೆಯ ಹೊರಬೇಡ ಸಮತೆಯ-|
ಭ್ಯಾಸದೊಳಗಿರಲು ಸರ್ವಜ್ಞ
Music
Courtesy:
Transliteration
Kāsiyā nuḍibēḍa klēśadali keḍabēḍa |
sāsiradajaḍeya horabēḍa samateya-|
bhyāsadoḷagiralu sarvajña
ಶಬ್ದಾರ್ಥಗಳು
ಅಸುರದ = ವಿಪುಲವಾಗಿ ಬೆಳೆದ; ಕಾಸಿಯಾ ನುಡಿ = ಕೌಪೀನದ ಸುದ್ದಿ; ಸನ್ಯಾಸದ ಯೋಚನೆ ಕ್ಲೇ = ದೇಹದಂಡನೆ; ಸಾಸಿರ ಜಡೆ = ಸಾವಿನ ಶೀಳಿನ ಜಡೆ;