ವಚನ - 443     
 
ವ್ಯಾಪಾರವಳಿದಿಲ್ಲ | ದಾಪರವು ಕಾಣಿಸದು | ಪಾಪ ಕರ್ಮಗಳ ನತಿಗಳೆದು ನಿಂದವಗೆ | ಕೋಪವೆಲ್ಲಿಯದು ಸರ್ವಜ್ಞ