ವಚನ - 449     
 
ಎಲೆಯ ಮೆಲುವನೆ ಲೋಭಿ? ಕೊಲ್ಲುವನೆ ಧರ್ಮಿಷ್ಠ? | ಸಲಹುವನೆ ಮನೆಯ ತುರುಗಾಹಿ? ಸ್ತ್ರೀಯರಿ-| ಗೊಲಿಯುವನೆ ಯೋಗಿ? ಸರ್ವಜ್ಞ