ವಚನ - 450     
 
ಸಂಗಮನು ತೊರೆದಂಗೆ ಅಂಗನೆಯರಿರಲೇಕೆ? | ಬಂಗಾರವೇಕೆ? ಬಲವೇಕೆ? ಲೋಕದ| ಶೃಂಗಾರವೇಕೆ? ಸರ್ವಜ್ಞ