ವಚನ - 452     
 
ಅಂತ್ಯಜಾತಿಯೊಳಿರ್ಪ ಮುಂತೆ ತೀರ್ಥದೊಳಿರ್ಪ | ದಂತಿಯೇರಿದನು, ತಿರಿದುಂಬ ಶಿವಯೋಗಿ-| ಯೆಂತಿರ್ದಡೇನು! ಸರ್ವಜ್ಞ