ವಚನ - 453     
 
ಅಂತಿರ್ದ ಇಂತಿರ್ದ ಎಂತಿರ್ದನೆನಬೇಡ| ಕಂತೆಯ ಹೊದ್ದು ತಿರಿದುಂಬ ಶಿವಯೋಗಿ-| ಯೆಂತಿರ್ದಡೇನು! ಸರ್ವಜ್ಞ