ತಪವಮಾಡುವೆನೆಂದು ಗುಹೆಯ ಹೊಕ್ಕಿರಬೇಡ |
ತಪದಲ್ಲಿ ಕುಪಿತ ಬಿಡದಿರಲಾತಪವು |
ತಪತಾಪ ಕಂಡೈ! ಸರ್ವಜ್ಞ
Music
Courtesy:
Transliteration
Tapavamāḍuvenendu guheya hokkirabēḍa |
tapadalli kupita biḍadiralātapavu |
tapatāpa kaṇḍai! Sarvajña
ಶಬ್ದಾರ್ಥಗಳು
ಕುಪಿತ = ಸಿಟ್ಟು; ತಪತಾಪ = ಉರಿಯುವ ಬೆಂಕಿ;