ವಚನ - 462     
 
ಕಣ್ಣೀರು ಬಪ್ಪುವುದು ಹೆಣ್ಣಿದ್ದ ಮನೆಯಲ್ಲಿ | ತಣ್ಣಗೆ ಧ್ಯಾನದಿರುತಿಪ್ಪ ಶಿವಯೋಗಿ| ಮಣ್ಣಾಗಿ ಹೋಹ ಸರ್ವಜ್ಞ