ಬ್ರಹ್ಮರಂಧ್ರಗೊತ್ತು ಒಮ್ಮೆಲೇ ತಿಳಿಯದು |
ಹಮ್ಮಿನಹೊಲೆಯ ಕಳೆದೊಗೆದಯೋಗಿ, ಪರ- |
ಬೊಮ್ಮ ತಾನಕ್ಕು ಸರ್ವಜ್ಞ
Music
Courtesy:
Transliteration
Brahmarandhragottu om'melē tiḷiyadu |
ham'minaholeya kaḷedogedayōgi, para- |
bom'ma tānakku sarvajña
ಶಬ್ದಾರ್ಥಗಳು
ಒಮ್ಮೆಲೇ ತಿಳಿಯದು = ಬಹುಯೋಗಸಾಧನೆ ಬೇಕು; ಕಳೆದೊಗೆ = ತೊಳೆದು ಬಿಡು, ನಾಶಪಡಿಸು; ಬ್ರಹ್ಮರಂಧ್ರದ ಗೊತ್ತ = ಸುಷುಮ್ನಾ ನಾಡಿಯಿರುವ ಸ್ಥಳ; ಹಮ್ಮಿನ ಹೊಲೆ = ಅಹಂಕಾರವೆಂಬ ಹೊಲಸು;