ವಚನ - 469     
 
ಬಿಂದುನಾದವ ನುಂಗಿ ಇಂದುರವಿಯನು ನುಂಗಿ | ಸಂದಿರ್ದ ಮನವ ನಿಜನುಂಗಿದಾ ಯೋಗಿ | ಇಂದುಧರನಕ್ಕು ಸರ್ವಜ್ಙ