ವಚನ - 474     
 
ಖೇಚರದ ಮುದ್ರೆಯನು ಆಚರಿಸಲರಿದಿಹರೆ | ಲೋಚನವು ಮೂರು ತನಗಕ್ಕು; ಭೂಚರನು | ಖೇಚರನಕ್ಕು; ಸರ್ವಜ್ಞ