ವಚನ - 475     
 
ಬೆನ್ನನಳಿಯರಿದಂಗೆ ಮನ್ನಣೆಯು ಪಿರಿದಕ್ಕು| ಉನ್ನತವಕ್ಕು ಸಿರಿಯಕ್ಕು; ಶಂಕರನ | ಸನ್ನಿಧಿಯು ಆಕ್ಕು; ಸರ್ವಜ್ಞ