ಸುಧಿಯ ಸುಧೆಯನು ಸವಿದು ಮುದದಿ ಮಂತ್ರವ ನೆನೆದು |
ಉದಯರಾಗದೊಳು ನಿಂದಿರ್ದ ಶಿವಯೋಗಿ |
ನಿಧಿಪುರುಷಕಾಣೊ ಸರ್ವಜ್ಞ
Music
Courtesy:
Transliteration
Sudhiya sudheyanu savidu mudadi mantrava nenedu |
udayarāgadoḷu nindirda śivayōgi |
nidhipuruṣakāṇo sarvajña
ಶಬ್ದಾರ್ಥಗಳು
ನಿಧಿಪುರುಷ = ಕುಬೇರ, ಆನಂದಸಾಗರ; ಮಂತ್ರ = ಪಂಚಾಕ್ಷರಿ ಮಂತ್ರ; ಮುದ = ಪ್ರೀತಿ; ಸುಧಿ = ಜ್ಞಾನ; ಸುಧೆ = ಅಮೃತ;